ವಿಜಯಪುರ ಡಿಸೆಂಬರ್ 29ರಂದು ಬಬಲೇಶ್ವರದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಭಾಗವಹಿಸುದಿಲ್ಲವೆಂದು ಶಾಸಕ ಬಸನಗೌಡ…
ಕಲಬುರಗಿ: ಡಾ. ಬಿ.ಆರ್. ಅಂಬೇಡ್ಕರ್ 1927ರ ಡಿಸೆಂಬರ್ 25ರಂದು ಮನುಸ್ಮೃತಿಯನ್ನು ದಹಿಸಿದ ನೆನಪಿಗಾಗಿ ಕಲ್ಯಾಣ ಕರ್ನಾಟಕ ಸೇರಿದಂತೆ ಮೈಸೂರು, ಮಂಡ್ಯ, ಗದಗ, ವಿಜಯಪುರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ದಲಿತ ಹೋರಾಟಗಾರರು, ಪ್ರಗತಿಪರ ಚಿಂತಕರು ಸೇರಿ ಮನುಸ್ಮೃತಿ ದಹನ ದಿನ ಆಚರಿಸಿದರು.…
ಗದಗ: 12ನೇ ಶತಮಾನದ ಅನುಭವ ಮಂಟಪದಲ್ಲಿ ಬಹುತೇಕ ಎಲ್ಲ ಕಾಯಕದ ಶರಣರಿದ್ದರು. ಕಾಯಕಕ್ಕೆ ಅಂದು ಬಹುದೊಡ್ಡ ಬೆಲೆ ಇತ್ತು. ಕಾಯಕ ಜೀವಿಗಳೆಲ್ಲ ತಮ್ಮ ಅನುಭವಗಳನ್ನು ಅನುಭಾವಗಳನ್ನಾಗಿಸಿ ವಚನ ರಚನೆ ಮಾಡಿ, ನವಸಮಾಜ ನಿರ್ಮಾಣದಂತಹ ಕಾರ್ಯಗಳನ್ನು ಹೇಗೆ ನೆರವೇರಿಸಬೇಕೆಂಬ ಚರ್ಚೆಗಳಲ್ಲಿ ತೊಡಗುತ್ತಿದ್ದರು ಎಂದು…
ರಾಯಚೂರು: ನಗರದ ಬಸವ ಕೇಂದ್ರದ ಮರುಳ ಶಂಕರದೇವ ಪ್ರಸಾದ ನಿಲಯದ ಗುರುಪ್ರವೇಶವು ಶನಿವಾರ ಬಸವತತ್ವದಂತೆ ನಡೆಯಿತು. ಕಾರ್ಯಕ್ರಮದ ಮೊದಲಿಗೆ ನಿರ್ಮಲಾ ನಾಗನಗೌಡ ಹಾಗೂ ಪಾರ್ವತಿ ಪಾಟೀಲ ಅವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಇಳಕಲ್ಲ ವಿಜಯಮಹಾಂತೇಶ ಮಠದ ಪೂಜ್ಯ ಗುರುಮಹಾಂತಪ್ಪ…
ಅನುಭವ ಮಂಟಪ ಅನುಭವ ಮಂಟಪಕ್ಕೆ ಮರುಹುಟ್ಟು ನೀಡಿದ ಸಿದ್ದಲಿಂಗಯತಿಗಳುಆಂತರಿಕ ವಿರೋಧಕ್ಕೆ ಬಲಿಯಾದ…
ಬೆಳಗಾವಿ ನಗರದ ರುದ್ರಾಕ್ಷಿಮಠದಲ್ಲಿ ನಡೆದ ಕಾಯಕಯೋಗಿ ಡಾ. ಶಿವಬಸವ ಮಹಾಸ್ವಾಮಿಗಳವರ ಜಯಂತಿಯ ಮಹೋತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಪಾಲ್ಗೊಂಡು ಮಾತನಾಡಿದರು. ‘ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಬಹಳ ಸಂಭ್ರಮದಿಂದ ನಡೆಯಿತು. ಆದರೆ, ಕೆಲವು ಮಠಾಧೀಶರೇ ಅದರ ಬಗ್ಗೆ ಕೆಟ್ಟ ಕಾಮೆಂಟ್…
ದಾವಣಗೆರೆ ವಚನ ದರ್ಶನದ ನಂತರ ಬಸವಾದಿ ಶರಣರನ್ನು ಹಿಂದುತ್ವದ ಮಡಿಲಿಗೆ ಸೇರಿಸಲು ಮತ್ತೊಂದು ಪ್ರಯತ್ನ ನಡೆದಿದೆ. ಈಚೆಗೆ ಪ್ರಕಟವಾದ 'ಬಸವ ಶೈವದಲ್ಲಿ ಹಿಂದುತ್ವ' ಪುಸ್ತಕ ಹಿಂದೂ ಧರ್ಮಕ್ಕೆ ಪೂರಕವಾದಂತೆ ಕಾಣಿಸುವ ಕೆಲವು ವಚನಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದೆ. ಇದಕ್ಕೆ ಪ್ರತಿಯಾಗಿ ಬಸವ ತತ್ವ…
ಬೆಳಗಾವಿ: ಶುಕ್ರವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತಾದ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜದಲ್ಲಿ ಸಮಾನತೆ ಬರಬೇಕಾದರೆ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು ಮತ್ತು ಜನರು ಹಣೆಬರಹದ ಮೇಲಿನ ನಂಬಿಕೆಯನ್ನು ಬಿಡಬೇಕು ಎಂದು ಪ್ರತಿಪಾದಿಸಿದರು. ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಿದ್ದರೂ ಜನರ ಮನಸ್ಸಿನಿಂದ…
ನಿಮ್ಮ ಪ್ರತಿಕ್ರಿಯೆ