ಬೈಲಹೊಂಗಲ : ತಾಲೂಕಿನ ಮುರಗೋಡ ಪಟ್ಟಣದ ಮಹಾಂತ ದುರದುಂಡೇಶ್ವರ ಮಠದಲ್ಲಿ ಒಂದು ದಿನದ ಶಿವಯೋಗ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದ ಸಾನಿಧ್ಯ ವಹಿಸಿ, ಧ್ವಜಾರೋಹಣ ಮಾಡಿ ಆಶೀರ್ವಚನ ನೀಡಿದ ನೀಲಕಂಠ ಶ್ರೀಗಳು, ಶಿವಯೋಗ ಸಾಧಿಸಿದ ಶತಮಾನದ ಶಿವಯೋಗಿ ಮಹಾಂತ ಶ್ರೀಗಳು ಶಿವಯೋಗದ ಶಿಖರವಾಗಿದ್ದರು…
ರಾಯಚೂರು: ನಗರದ ಬಸವ ಕೇಂದ್ರದಲ್ಲಿ ಕಾಯಕಯೋಗಿ ಶರಣ ನೂಲಿಯ ಚಂದಯ್ಯ ಹಾಗೂ ಹುತಾತ್ಮ ಡಾ. ಎಂ. ಎಂ. ಕಲಬುರ್ಗಿ ಅವರ ಸ್ಮರಣೆ ಕಾರ್ಯಕ್ರಮ ನಡೆಯಿತು. ನಾಗೇಶ್ವರಪ್ಪ ಎಎಸ್ಐ ಅವರು ಮಾತನಾಡಿ, ನೂಲಿ ಚಂದಯ್ಯನವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮ. ಹುಲ್ಲಿನಿಂದ…
ಪ್ರಭುಲಿಂಗಲೀಲೆ: ಒಂದು ಸಮಗ್ರ ಚಿಂತನೆ 22 ಚಾಮರಸ ಕವಿಯ ಪ್ರಭುಲಿಂಗಲೀಲೆಯಲ್ಲಿ ಗೋರಕ್ಷ–ಅಲ್ಲಮರ ಮುಖಾಮುಖಿ ಕೇವಲ ಮಾತಿನ ವಾದದಿಂದ ತೃಪ್ತಿಗೊಳ್ಳದೆ, ಸಿದ್ಧಿಯ ನಿಜಸ್ವರೂಪವನ್ನು ಪರೀಕ್ಷಿಸುವ ನಿರ್ಣಾಯಕ ಹಂತಕ್ಕೆ ತಲುಪುತ್ತದೆ. ತನ್ನ ಕಾಯಸಿದ್ಧಿಯ ಮೇಲಿನ ಅಚಲವಾದ ವಿಶ್ವಾಸದಿಂದ ಗೋರಕ್ಷನು ಅಲ್ಲಮಪ್ರಭುವಿನ ಮಾತುಗಳನ್ನು ಸವಾಲಾಗಿ ಸ್ವೀಕರಿಸುತ್ತಾನೆ.…
(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು…
ದಾವಣಗೆರೆ (ಬಸವ ಸಂಸ್ಕೃತಿ ಅಭಿಯಾನ ಸೆಪ್ಟೆಂಬರ್ 15 ದಾವಣಗೆರೆಯಲ್ಲಿ ಯಶಸ್ವಿಯಾಗಿ ನಡೆಯಿತು. ಅದರ ಅನುಭವವನ್ನು ಶರಣ ಸಾಹಿತ್ಯ ಪರಿಷತ್ತಿನ ವಿಶ್ವೇಶ್ವರಯ್ಯ ಬಿ ಎಂ ಬಸವ ಮೀಡಿಯಾದೊಂದಿಗೆ ಹಂಚಿಕೊಂಡಿದ್ದಾರೆ. ) ಬಸವ ಸಂಸ್ಕೃತಿ ಅಭಿಯಾನ ಕುರಿತು ನಮಗೆ ಬಹಳ ಕಾತುರ ಮತ್ತು ಅಭಿಮಾನ…
ಬೆಳಗಾವಿ ಪುಸ್ತಕದ ಹೆಸರು: ಉಳ್ಳವರ ಶಿವಾಲಯ ದೇಹ ದೇಗುಲ (ಬಸವಣ್ಣನವರ ಒಂದು ವಚನ ಕುರಿತು)ಲೇಖಕರು : ಡಾ. ಮೃತ್ಯುಂಜಯ ರುಮಾಲೆಪ್ರಕಾಶಕರು: ಪ್ರಣವ ಪ್ರಕಾಶನ, ಹೊಸಪೇಟೆ, ೨೦೨೬ಲೇಖಕರ ಸಂಪರ್ಕವಾಣಿ : ೮೬೧೮೨೮೮೨೯೯, ೯೪೪೮೨೨೮೩೬೮ ಬಸವಣ್ಣನವರ “ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ?…
ಬೆಂಗಳೂರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಯನ್ನು ಗುರುವಾರ ಉಡುಗೊರೆಯಾಗಿ ನೀಡಿದರು. ದೆಹಲಿ ಪ್ರವಾಸದಲ್ಲಿರುವ ಡಿಕೆಶಿ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಮೋದಿಯವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದ ಸಂದರ್ಭದಲ್ಲಿ ಬಸವ ಮೂರ್ತಿಯನ್ನು…
ನಿಮ್ಮ ಪ್ರತಿಕ್ರಿಯೆ